ಮಂಗಳೂರಿನ ಸುತ್ತಮುತ್ತಲಿನ ಕಾಸರಗೋಡು, ಉಡುಪಿ, ಕುಂದಾಪುರ, ಸುಬ್ರಹ್ಮಣ್ಯ ಮತ್ತು ಇತರೆ ಪಟ್ಟಣಗಳನ್ನು ಸಂಪರ್ಕಿಸುವ ಉಪನಗರ ರೈಲು ಸೇವೆಯ ಬಗ್ಗೆ ಚರ್ಚೆಗಳು ನಡೆದಿವೆ. ಈ ಕುರಿತಾಗಿ ಕರ್ನಾಟಕ ಮಾಹಿತಿ ಗುಂಪು - ೨೦೨೦ ಮಂಗಳೂರು ಎಂಬ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ ://..//201...%202013. 2024-08-01 ವೇಬ್ಯಾಕ್ ಮೆಷಿನ್ ನಲ್ಲಿ.